ಮಾವಿನ ಮಿಶ್ರ ತಳಿಗಳಿಗೆ ‘ಸುಶ್ಮಿತಾ ಆಮ್’ ಹಾಗೂ ‘ಅಮಿತ್ ಶಾ ಆಮ್’ ಎಂದು ಹೆಸರಿಟ್ಟ ಕೃಷಿಕ ಹಾಜಿ ಕಲೀಮುಲ್ಲಾ ಖಾನ್!
ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್(Sushmitha Aam) ಹಾಗೂ ಅಮಿತ್ ಷಾ ಆಮ್(Amit Shah Aam) ಎಂದು ಹೆಸರಿಸಿದ್ದಾರೆ!
ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್(Sushmitha Aam) ಹಾಗೂ ಅಮಿತ್ ಷಾ ಆಮ್(Amit Shah Aam) ಎಂದು ಹೆಸರಿಸಿದ್ದಾರೆ!
ಹಣ್ಣುಗಳ ರಾಜ(Fruit King) ಎಂದೇ ಖ್ಯಾತಿ, ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಹಣ್ಣು ಅಂದ್ರೆ ಅದು ಮಾವು(Mango).