‘ಅಗ್ನಿ’ಪಥ್ ಬೆಂಬಲಿಸಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ! ಇದೀಗ ಕಾಂಗ್ರೆಸ್ ಪಕ್ಷದ(Congress Party) ಹಿರಿಯ ನಾಯಕ ಮನೀಶ್ ತಿವಾರಿ(Manish Tiwari) ‘ಅಗ್ನಿಪಥ್’ ಯೋಜನೆಯನ್ನು ಬೆಂಬಲಿಸಿ ಟ್ವೀಟ್(Tweet) ಮಾಡಿದ್ದಾರೆ.