ಮನಮೋಹನ್ ಸಿಂಗ್ ಅದ್ಭುತ ವ್ಯಕ್ತಿಯಾಗಿದ್ದರೂ, UPA ಸರ್ಕಾರದ ನಿರ್ಧಾರಗಳು ವಿಳಂಬವಾಗುತ್ತಿತ್ತು : ನಾರಾಯಣ ಮೂರ್ತಿ
ದುರದೃಷ್ಟವಶಾತ್, ನಂತರ ಏನಾಯ್ತು ಎಂದು ನನಗೆ ಗೊತ್ತಿಲ್ಲ. ಮನಮೋಹನ್ ಸಿಂಗ್ ಒಬ್ಬ ಅದ್ವಿತೀಯ ಮನುಷ್ಯ, ಅವರ ಬಗ್ಗೆ ನನಗೆ ಬಹಳ ಗೌರವವಿದೆ.