ಭಾರತ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಇಂಜಿನಿಯರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ!
ಭಾರತೀಯ ಸೇನೆಯ(Indian Army) ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್(Lieutenant General) ಮನೋಜ್ ಪಾಂಡೆ(Manoj Pande) ಅವರನ್ನು ನೇಮಕ ಮಾಡಲಾಗಿದೆ.