Visit Channel

market

nokia

ಸಾಲಿಡ್ ನೋಕಿಯಾ G 21 ಮಾರುಕಟ್ಟೆಗೆ ಲಗ್ಗೆ!

ಒಂದು ಕಾಲದಲ್ಲಿ ಬಹಳ ಜನರ ಅಚ್ಚುಮೆಚ್ಚಿನ ಮೊಬೈಲ್ ಕಂಪೆನಿಯಾಗಿದ್ದ ನೋಕಿಯಾ ನಂತರದಲ್ಲಿ ಹಲವು ಪ್ರತಿಸ್ಪರ್ಧಿಗಳ ಕಂಪನಿಗಳಿಂದಾಗಿ ಎಲ್ಲೋ ಒಂದು ಕಡೆ ಮೂಲೆ ಗುಂಪಾಗಿತ್ತು.

bijos

ಪಾತಾಳಾಕ್ಕಿಳಿದ ಜ಼ುಕರ್ ಬರ್ಗ್, ಗಗನಕ್ಕೇರಿದ ಬಿಜೋಸ್!

ಮೆಟಾ ಪ್ಲಾಟ್‌ಫಾರ್ಮ್ಸ್ ಇಂಕ್‌ನ ಸ್ಟಾಕ್ ದಾಖಲೆಯೂ ಒಂದೇ ದಿನದಲ್ಲಿ ಕುಸಿತವನ್ನು ಗುರುತಿಸಿದ ಕಾರಣದಿಂದ ಫೇಸ್ಬುಕ್ ಇಂದಿನ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಗುರುವಾರ $ 29 ಶತಕೋಟಿ ನಿವ್ವಳ ಮೌಲ್ಯವನ್ನು ಕಳೆದುಕೊಂಡಿದ್ದಾರೆ

share

ಹೂಡಿಕೆದಾರರ ಆಸಕ್ತಿ ಹೆಚ್ಚಿಸಲು PSU ವಿಭಿನ್ನ ಪ್ರಯತ್ನ

ಭೂಮಿಯ ಮಾರುಕಟ್ಟೆ ಮೌಲ್ಯ ಅಥವಾ ಆಸ್ತಿಯ ಮಾರ್ಗದರ್ಶನ ಮೌಲ್ಯವು ಆಯಾ ರಾಜ್ಯ ಸರ್ಕಾರವು ನಿರ್ವಹಿಸುವ ದಾಖಲೆಗಳ ಪ್ರಕಾರ ಭೂಮಿಯ ಅಂದಾಜು ಮೌಲ್ಯವಾಗಿದೆ. ಇದನ್ನು ಕೆಲವು ರಾಜ್ಯಗಳಲ್ಲಿ ವೃತ್ತ ದರ ಎಂದೂ ಕರೆಯಲಾಗುತ್ತದೆ ಮತ್ತು ರಾಜ್ಯ ಸರ್ಕಾರದಲ್ಲಿ ಆಸ್ತಿಯ ಮಾರಾಟವನ್ನು ನೋಂದಾಯಿಸಬಹುದಾದ ಕನಿಷ್ಠ ಮೌಲ್ಯವಾಗಿದೆ

ಹೊಟ್ಟೆಕಿಚ್ಚಿಗೆ ಮಾರುಕಟ್ಟೆ ಸುಟ್ಟೋಯ್ತು! ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಯ್ತು ರಾಣೆಬೆನ್ನೂರು ತರಕಾರಿ ಮಾರುಕಟ್ಟೆ.

ಹೊಟ್ಟೆಕಿಚ್ಚಿಗೆ ಸುಟ್ಟೇ ಹೊಯ್ತು ಹಾವೇರಿಯ ರಾಣೆ ಬೆನ್ನೂರು ಮಾರುಕಟ್ಟೆ. ಬೆಂಕಿಗೆ ಆಹುತಿಯಾಯ್ತು ಹತ್ತಾರು ತರಕಾರಿ ಅಂಗಡಿಗಳು. ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿತ್ತು ಬಡ ವ್ಯಾಪಾರಿಗಳ ಬದುಕು. ಹಾವೇರಿಯ ರಾಣೆಬೆನ್ನೂರು ಪೊಲೀಸರಿಂದ ದುಷ್ಕರ್ಮಿಗಳಿಗೆ ಶೋಧ