Tag: Maryam Nawaz

ವಾಟ್ಸಾಪ್​, ಫೇಸ್​ಬುಕ್​, ಟಿಕ್​ಟಾಕ್, ಯೂಟ್ಯೂಬ್, ಇನ್​ಸ್ಟಾಗ್ರಾಂಗೆ 6 ದಿನ ನಿಷೇಧ ಹೇರಿದ ಪಾಕಿಸ್ತಾನ ಸರ್ಕಾರ!

ವಾಟ್ಸಾಪ್​, ಫೇಸ್​ಬುಕ್​, ಟಿಕ್​ಟಾಕ್, ಯೂಟ್ಯೂಬ್, ಇನ್​ಸ್ಟಾಗ್ರಾಂಗೆ 6 ದಿನ ನಿಷೇಧ ಹೇರಿದ ಪಾಕಿಸ್ತಾನ ಸರ್ಕಾರ!

.ಕಳೆದ ನಾಲ್ಕು ತಿಂಗಳಿಂದ ಎಕ್ಸ್( ಟ್ವಿಟರ್) ನಿಷೇಧಿಸಿರುವ ಪಾಕಿಸ್ತಾನ ಇದೀಗ ಎಲ್ಲಾ ಸಾಮಾಜಿಕ ಮಾಧ್ಯಮಗಳನ್ನು 6 ದಿನಗಳ ಬ್ಯಾನ್ ಮಾಡಿದೆ.