vijaya times advertisements
Visit Channel

"Mask

ನಿಂತಿಲ್ಲ ಮಾರ್ಷಲ್‌ಗಳ ಮಾಸ್ಕ್ ದರ್ಪ! ಜನಸಾಮಾನ್ಯರನ್ನು ಕಾಡ್ತಿದ್ದಾರೆ ಮಾರ್ಷಲ್‌ಗಳು. ಲಂಚ ಕೊಟ್ರೆ ಮಾಸ್ಕ್ ಹಾಕದಿದ್ರೂ ಮಾಫ್ ಆಗುತ್ತೆ ದಂಡ. ಮುಖ್ಯಮಂತ್ರಿಗಳೇ ಇದೆಂಥಾ ಮಾಸ್ಕ್ ರೂಲ್ಸ್?

ಸಾರ್ವಜನಿಕರನ್ನು ಅಡ್ಡ ಹಾಕಿ ದಂಡ ಕಟ್ಟಲು ಕರೆತಂದಾಗ ಸಾರ್ವಜನಿಕರು ತಪ್ಪಾಗಿದೆ ಕ್ಷಮಿಸಿ,ಕಾಲಿಗೆ ಬೇಕಾದ್ರೂ ಬೀಳ್ತೀವಿ, ಊಟಕ್ಕೂ ದುಡ್ಡಿಲ್ಲ, ಮರಳಿ ಊರಿಗೆ ಹೋಗುವಷ್ಟು ಮಾತ್ರ ಹಣವಿದೆ ಅಷ್ಟೆ ಅಂತ ಎಷ್ಟೇ ಬೇಡಿಕೊಡ್ರೂ ಇವರ ಮನಕರಗಲ್ಲ.