ಮಾಯಾವತಿ BSP ಪಕ್ಷವನ್ನು ಬಿಜೆಪಿಗೆ ಮಾರಾಟ ಮಾಡಿದ್ದಾರೆ : ಚಂದ್ರಶೇಖರ್ ಆಜಾದ್!
ಭೀಮ್ ಆರ್ಮಿ(Bheem Army) ಮುಖ್ಯಸ್ಥ ಚಂದ್ರಶೇಖರ್ ಆಜಾದ್(Chandrashekar Azad) ಮಾಯಾವತಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭೀಮ್ ಆರ್ಮಿ(Bheem Army) ಮುಖ್ಯಸ್ಥ ಚಂದ್ರಶೇಖರ್ ಆಜಾದ್(Chandrashekar Azad) ಮಾಯಾವತಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ನನಗೆ ನೆಮ್ಮದಿಯ ಬದುಕು ಬೇಡ. ನನಗೆ ಹೋರಾಟದ ಬದುಕು ಬೇಕೆಂದು ಬಿಎಸ್ಪಿ(BSP) ಮುಖ್ಯಸ್ಥೆ ಮಾಯಾವತಿ(Mayavathi) ಹೇಳಿದ್ದಾರೆ.
ಮಾಯಾವತಿ(Mayavathi) ಅವರು ನನ್ನನ್ನು ಬಿಎಸ್ಪಿ(BSP) ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನಾನು ಬಿಎಸ್ಪಿ ಪಕ್ಷದಲ್ಲಿಯೇ ಮುಂದುವರೆಯುತ್ತಿದ್ದೆ.
ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಐದು ರಾಜ್ಯಗಳ ಪೈಕಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಮರಳಿ ಅಧಿಕಾರ ಹಿಡಿದಿದೆ.