Tag: medician

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

'ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ' ಅಡಿಯಲ್ಲಿ ಬರುವ 800 ಔಷಧಿಗಳಿಗೆ ವಾರ್ಷಿಕ ಗರಿಷ್ಠ ಶೇ. 10 ರಷ್ಟು ಬೆಲೆ ಹೆಚ್ಚಿಸಲು ಅವಕಾಶವಿದೆ.