Tag: medicine

ಅಗತ್ಯ ವಸ್ತುಗಳನ್ನು ಪರಿಹಾರವಾಗಿ  ಉಕ್ರೇನ್ಗೆ ಕಳಿಸಿದ ಭಾರತ!

ಅಗತ್ಯ ವಸ್ತುಗಳನ್ನು ಪರಿಹಾರವಾಗಿ ಉಕ್ರೇನ್ಗೆ ಕಳಿಸಿದ ಭಾರತ!

ಉಕ್ರೇನ್‌ಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಮಂಗಳವಾರ ಮಾರ್ಚ್ 01 ರಂದು ರವಾನಿಸಬೇಕು ಎಂದು ಸೋಮವಾರ ಸಂಜೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ತಿಳಿಸಿದರು