Tag: Meditation

ವಿಶ್ವ ಯೋಗ ದಿನಾಚರಣೆ: ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ

ವಿಶ್ವ ಯೋಗ ದಿನಾಚರಣೆ: ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ

ಪ್ರತಿ ನಿತ್ಯವೂ ಮಾಡುವ ವ್ಯಾಯಾಮ ಯೋಗವು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ.