ಲೋಕಸಮರ ಗೆಲ್ಲಲು ಬಿಜೆಪಿ ಬಿಗ್ ಪ್ಲ್ಯಾನ್: ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ತಂತ್ರ
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸಂಘಟನೆಗೆ ಶಕ್ತಿ ತುಂಬಲು ನಾಲ್ಕು ತಂಡಗಳಾಗಿ ಪ್ರವಾಸ ಆರಂಭಿಸಿ ಲೋಕಸಭಾ ಚುನಾವಣೆಗೆ ಬಲಪಡಿಸಲು ಬಿಜೆಪಿ ವರಿಷ್ಠರ ತೀರ್ಮಾನಿಸಿದ್ದಾರೆ.