ನಾನು ಕೊನೆಯುಸಿರೆಳೆಯುವ ಮುನ್ನ ಮೇಕೆದಾಟು ಯೋಜನೆ ವಿವಾದ ಪರಿಹರಿಸುತ್ತೇನೆ: ಹೆಚ್ ಡಿ ದೇವೇಗೌಡ
ಕರ್ನಾಟಕ ರಾಜ್ಯಕ್ಕೆ ಕಗ್ಗಂಟಾಗಿ ಉಳಿದಿರುವ ಮೇಕೆದಾಟು ಯೋಜನೆಯನ್ನು ನಾನು ಕೊನೆಯುಸಿರೆಳೆಯುವ ಮುನ್ನ ಪರಿಹರಿಸುತ್ತೇನೆ .
ಕರ್ನಾಟಕ ರಾಜ್ಯಕ್ಕೆ ಕಗ್ಗಂಟಾಗಿ ಉಳಿದಿರುವ ಮೇಕೆದಾಟು ಯೋಜನೆಯನ್ನು ನಾನು ಕೊನೆಯುಸಿರೆಳೆಯುವ ಮುನ್ನ ಪರಿಹರಿಸುತ್ತೇನೆ .
ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಕರ್ನಾಟಕ ಸರ್ಕಾರ ನಿರ್ಮಿಸಲು ಮುಂದಾಗಿರುವ ಮೇಕೆದಾಟು ಯೋಜನೆಗೆ ತಡೆ ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಬೊಮ್ಮಾಯಿ, ಮೇಕೆದಾಟು ಕುರಿತಂತೆ ತಮಿಳುನಾಡ ನಿಲುವು ಗೊತ್ತಿರುವ ವಿಚಾರ, ಈ ವಿಷಯದಲ್ಲಿ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮೇಕೆದಾಟು ಯೋಜನೆಗೆ ನೀರನ್ನು ...