ಫೆಬ್ರವರಿ 20ರ ನಂತರ ದ್ವಿತೀಯ ಹಂತದ ಮೇಕೆದಾಟು ಪಾದಯಾತ್ರೆ!
ಕೋವಿಡ್ ಹೆಚ್ಚಿದ್ದ ಕಾರಣ ಹಾಗೂ ರಾಜ್ಯ ಸರ್ಕಾರದ ಒತ್ತಡ ಹಿನ್ನೆಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕೈಬಿಟ್ಟಿದ್ದ ಕಾಂಗ್ರೆಸ್ ಇದೀಗ ಮತ್ತೆ ಪಾದಯಾತ್ರೆಗೆ ಸಜ್ಜುಗೊಂಡಿದೆ.