Visit Channel

melkote

melkote

ಮೇಲುಕೋಟೆಯಲ್ಲಿ ‘ಸಲಾಂ ಆರತಿ’ಗೆ ಬ್ರೇಕ್, ‘ಸಂಧ್ಯಾರತಿ’ಗೆ ಚಿಂತನೆ!

ಚೆಲುವನಾರಾಯಣಸ್ವಾಮಿ(Cheluvanaryanswamy) ದೇವಸ್ಥಾನದಲ್ಲಿ ಪ್ರತಿದಿನ ನಡೆಸುತ್ತಿದ್ದ ‘ದೀವಟಿಗೆ ಸಲಾಂ ಆರತಿ’ಗೆ ಬ್ರೇಕ್ ಹಾಕಿ, ‘ಸಂಧ್ಯಾರತಿ’ಗೆ ಚಾಲನೆ ನೀಡಲು ಮುಜರಾಯಿ ಇಲಾಖೆ(Muzrayi Department) ಚಿಂತನೆ ನಡೆಸಿದೆ ಎನ್ನಲಾಗಿದೆ.

melkote

ಟಿಪ್ಪು ದೀವಟಿಗೆ ಆರತಿ ರದ್ದುಗೊಳಿಸಿ, ಹಿನ್ನೆಲೆ ; ಮೇಲುಕೋಟೆಯ ಟಿಪ್ಪು ದೀವಟಿಗೂ ಹಾಕಿ ಬ್ರೇಕ್ ಡಿಸಿಗೆ ಮನವಿ!

ದೀವಟಿಗೆ ಸಲಾಂ ಆರತಿ ನಿಲ್ಲಿಸುವಂತೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನವೀನ್ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.