Tag: memories

Prosopis juliflora

ನಮ್ಮಲ್ಲೂ ಹೆಚ್ಚುತ್ತಿವೆ, “ಹುಚ್ಚು ಪೊದೆಗಳು”

ಮೊನ್ನೆ ಶನಿವಾರ ಹೆದ್ದಾರಿಗುಂಟ ಚಾಮರಾಜನಗರದಿಂದ ಯಳಂದೂರು ಕಡೆ ಬರುತ್ತಿದ್ದೆ. ರಸ್ತೆಯ ಎರಡೂ ಕಡೆ ಈ ಬಳ್ಳಾರಿ ಜಾಲಿಯೇ ಚಾಮರ ಬೀಸುತ್ತಿದ್ದಂತೆ ಕಾಣುತ್ತಿತ್ತು.

tamarind

ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ?

ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!