ನಮ್ಮ ಮೆಟ್ರೋ ಪ್ರಯಾಣಿಕರೇ ಬಿ ಅಲರ್ಟ್ : ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ! ಕಠಿಣ ಕ್ರಮಕ್ಕೆ ಮುಂದಾದ BMRCL, 6 ತಿಂಗಳಲ್ಲಿ 27,000 ಪ್ರಯಾಣಿಕರಿಂದ ನಿಯಮಗಳ ಉಲ್ಲಂಘನೆ!
Be alert metro passengers ಅಷ್ಟೇ ಯಾಕೆ ಸಹಪ್ರಯಾಣಿಕರೂ ನೀಡಿದ ದೂರನ್ನು ಗಂಭೀರವಾಗಿ ಬಿಎಂಆರ್‌ಸಿಎಲ್ (BMRCL) ಪರಿಗಣಿಸಲಿದೆ.