ಅಮೆರಿಕಾದಲ್ಲಿ ಭದ್ರತಾ ಸಲಹೆಗಾರನಾಗಿ ಮೈಕ್ ವಾಲ್ಡ್ಜ್ ನೇಮಕ : ಭಾರತಕ್ಕೆ ಸಿಹಿ, ಚೀನಾಗೆ ಕಹಿ
ಫ್ಲೋರಿಡಾದ ಕಾಂಗ್ರೆಸ್ ಮ್ಯಾನ್ ಎಂದೇ ಹೆಸರಾಗಿರುವ ಮೈಕ್ ವಾಲ್ಡ್ಜ್ ಅವರನ್ನು ಡೊನಾಲ್ಡ್ ಟ್ರಂಪ್, ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ.