Cinema : ಮಲ್ಟಿಪ್ಲೆಕ್ಸ್ ನಲ್ಲಿ ಸತತ 600 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಏಕೈಕ ಕನ್ನಡ ಸಿನಿಮಾ ಅಪ್ಪು ನಟಿಸಿದ ‘ಮಿಲನ’
‘ಮಿಲನ’ ಚಿತ್ರದಲ್ಲಿ ಅಪ್ಪು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ನಟಿಸಿದ್ದರು. ಆರ್.ಜೆ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿದ್ದರು, ಮಲಯಾಳಿ ಚೆಲುವೆ ಪಾರ್ವತಿ ಅಭಿನಯವೂ ಚಿತ್ರಕ್ಕೆ ಪ್ಲಸ್ ...