ಹಳೆಯ ಪಿಂಚಣಿ ಯೋಜನೆಯನ್ನು( OPS) ಮರುಪ್ರಾರಂಭಿಸಲು ಸಜ್ಜಾಗಿವೆ ಈ 5 ರಾಜ್ಯಗಳು
ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಮರು ಪ್ರಾರಂಭಿಸಲು ಚಿಂತಿಸುತ್ತಿರುವ ಐದು ರಾಜ್ಯಗಳು.