Visit Channel

Miss India 2022

sini shetty

ಮಿಸ್ ಇಂಡಿಯಾ 2022 ಕಿರೀಟ ಧರಿಸಿದ ಕರ್ನಾಟಕದ ಸಿನಿ ಶೆಟ್ಟಿ

ನಮ್ಮ ಕರ್ನಾಟಕದ 21 ವರ್ಷದ ಸಿನಿ ಶೆಟ್ಟಿಯವರು(Sini Shetty) ಧರಿಸಿದ್ದಾರೆ. 2020ರ ಮಿಸ್ ಇಂಡಿಯಾ ಆಗಿದ್ದ ತೆಲಂಗಾಣದ ಮಾನಸಾ ವಾರಣಾಸಿ ಅವರು ವಿಜೇತರಾದ ಸಿನಿ ಶೆಟ್ಟಿಯವರಿಗೆ ಮಿಸ್ ಇಂಡಿಯಾ 2022 ಕಿರೀಟವನ್ನು ಅಲಂಕರಿಸಿದರು.