Tag: mla

Zameer ahmed

ಜಮೀರ್ ಅಹ್ಮದ್ ಖಾನ್ ಸಿಎಂ ಆಗ್ತಾರೆ ; ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿ

ಮುಂದಿನ ದಿನಗಳಲ್ಲಿ ಜಮೀರ್‌ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಶ್ರೀ ವಿರಕ್ತಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

Maharashtra

“ಮಹಾರಾಷ್ಟ್ರಕ್ಕೆ ಒಂದು ಬಲ ನಿರ್ಧಾರದೊಂದಿಗೆ ಹಿಂತಿರುಗುತ್ತೇವೆ” : ಬಂಡಾಯ ಶಾಸಕ

ಮಹಾರಾಷ್ಟ್ರ(Maharashtra) ರಾಜಕೀಯ(Politics) ಬಿಕ್ಕಟ್ಟು ದಿನೇ ದಿನೇ ತೀವ್ರಗೊಳ್ಳುತ್ತಿದ್ದಂತೆ, ಶಿವಸೇನೆಯ(Shivasena) ಹಲವಾರು ಕಾರ್ಯಕರ್ತರು ಭಾನುವಾರ ಮಹಾರಾಷ್ಟ್ರ ಮತ್ತು ದೆಹಲಿಯಾದ್ಯಂತ ಪಕ್ಷದ ಬಂಡುಕೋರರ ವಿರುದ್ಧ ಬೀದಿಗಿಳಿದರು.

political

ಅಂಬೇಡ್ಕರ್ ಶವವನ್ನು ಅನಾಥರಂತೆ ಸಮುದ್ರ ತೀರದಲ್ಲಿ ದಫನ್ ಮಾಡಲಾಯಿತು : ಶಾಸಕ ಎನ್. ಮಹೇಶ್!

ದೇಶಕ್ಕೆ ಸಂವಿಧಾನ(Indian Constitution) ಕೊಟ್ಟ ಬಾಬಾಸಾಹೇಬ್(Babasaheb) ಅಂಬೇಡ್ಕರ್(Ambedkar) ಅವರು ಬದುಕಿನ ಕೊನೆಯವರೆಗೂ ಅವಮಾನಗಳನ್ನು ಅನುಭವಿಸುತ್ತಲೇ ಬದುಕಿದರು.