WhatsApp ಚಾಟ್ ಅನ್ನು ಆರ್ಕೈವ್ ಮಾಡದೇ ಬಚ್ಚಿಡುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ!
ಪ್ರತಿಬಾರಿ ವಾಟ್ಸಾಪ್ ತನ್ನ ವಿಶೇಷ ಫೀಚರ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಿರುತ್ತದೆ. ತನ್ನ ಅತ್ಯಾಧುನಿಕ ಫೀಚರ್‌ಗಳಲ್ಲಿ ಚಾಟ್ ಅನ್ನು ಮರೆಮಾಚಲು ಇರುವ ಆಯ್ಕೆ ಎಂದರೇ ಅದು ಆರ್ಕೈವ್(Archive) ಮಾತ್ರ!

ಜಂಗಮವಾಣಿ(MobilePhone) ಇಂದು ಕೇವಲ ಫೋನ್ ಮಾಡಲು ಮತ್ತು ಮೆಸೇಜ್ ಮಾಡಲಷ್ಟೇ ಉಳಿದಿದ್ದರೆ ಬಹುಷಃ ಮೊಬೈಲ್ ಇಷ್ಟೊಂದು ನಶೆ ಆಗುತ್ತಿರಲಿಲ್ಲ.