ಕನ್ನಡ ಚಿತ್ರರಂಗದ ಹಾಸ್ಯ ನಟ ಮೋಹನ್ ಜುನೇಜಾ ವಿಧಿವಶ!
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ(Kannada Film Industry) ನಟ, ಹಾಸ್ಯ ಕಲಾವಿದ(Comiedian) ಮೋಹನ್ ಜುನೇಜಾ(Mohan Juneja) ಅವರು ಇಂದು ಕೊನೆಯುಸಿರೆಳೆದಿದ್ದಾರೆ.