ಚಂದ್ರನಲ್ಲಿ ಚಿನ್ನ: ಚಂದ್ರನ ಮೇಲೆ ಗಂಧಕ ಪತ್ತೆ ಹಚ್ಚಿದ ಪ್ರಜ್ಞಾನ್ ರೋವರ್, ದ್ರವರೂಪದ ಚಿನ್ನ ಇರೋ ಸಾಧ್ಯತೆ !
ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ನಿಸ್ಸಂದಿಗ್ಧವಾಗಿ ದೃಢಪಡಿಸಿದೆ ಎಂದು ಇಸ್ರೋ ತಿಳಿಸಿದೆ.
ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ ಇರುವಿಕೆಯನ್ನು ನಿಸ್ಸಂದಿಗ್ಧವಾಗಿ ದೃಢಪಡಿಸಿದೆ ಎಂದು ಇಸ್ರೋ ತಿಳಿಸಿದೆ.
ಭಾರತ ವಿಜ್ಞಾನಿಗಳ ಬಹುನಿರೀಕ್ಷಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Successful Chandrayaan 3)ಯಶಸ್ವಿಯಾಗಿ ಚಂದ್ರಯಾನ 3 ಮಿಷನ್ ಉಡಾವಣೆಗೊಂಡಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ಧ ವನ್ ಸ್ಪೇಸ್ ಸೆಂಟರ್‌ನಿಂದ ...
ಮಾನವರು USನ ಆರ್ಟೆಮಿಸ್(US’ Artemis Mission) ಮಿಷನ್‌ನೊಂದಿಗೆ ಚಂದ್ರನತ್ತ(Moon) ಮರಳಲು ಯೋಜಿಸುತ್ತಿರುವುದರ ಜೊತೆಗೆ ಚೀನಾವು ರಷ್ಯಾದೊಂದಿಗೆ ಕೈಜೋಡಿಸಿ ಲೂನಾರ್ ಸ್ಟೇಷನ್ ಅನ್ನು ನಿರ್ಮಿಸಲು ಯೋಜಿಸುತ್ತಿದೆ.