Tag: Mosquito

Mosquito

ಅತೀ ಹೆಚ್ಚು ನರಹತ್ಯೆ ಮಾಡುವಲ್ಲಿ ಸೊಳ್ಳೆಗೆ ಪ್ರಥಮ ಸ್ಥಾನ, ಮಾನವನಿಗೆ ದ್ವಿತೀಯ ಸ್ಥಾನ!

ಸೊಳ್ಳೆ ಕಚ್ಚಿ ಉಂಟಾಗುವ ತುರಿಕೆಗಿಂತಲೂ ಅದು ತರುವ ಅಪಾಯದಿಂದಾಗಿ ಸೊಳ್ಳೆಯನ್ನು ನೋಡಿದರೆ ಭಯ ಉಂಟಾಗುತ್ತದೆ. ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು.