Visit Channel

mouniroy

mouni

ಕಾಶ್ಮೀರದಲ್ಲಿ ಹನಿಮೂನ್ ಕ್ಷಣಗಳನ್ನು ಕಳೆಯುತ್ತಿರುವ ಮೌನಿ ರಾಯ್!

ಒಂದೆರೆಡು ವಾರಗಳ ಹಿಂದೆಯಷ್ಟೇ ಮದುವೆಯಾದ ನಟಿ ಮೌನಿ ರಾಯ್ ಸದ್ಯ ಬಿಡುವಿಲ್ಲದಂತೆ ತಮ್ಮ ಹನಿಮೂನ್ ಕ್ಷಣಗಳನ್ನು ಪತಿ ಸೂರಜ್ ನಂಬಿಯಾರ್ ಜೊತೆ ಕಾಶ್ಮೀರದ ಚಳಿಯಲ್ಲಿ ಕಳೆಯುತ್ತಿದ್ದಾರೆ.

37 ಕೋಟಿಗಳ ಒಡತಿ ನಟಿ ಮೌನಿ ರಾಯ್ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ.?

ಇಂದು 37 ಕೋಟಿಗಳ ಒಡತಿ ನಟಿ ಮೌನಿ ರಾಯ್ ಮದುವೆ ಸಂಭ್ರಮ.
ಮೌನಿ ರಾಯ್ ಅವರು ಬಾಲಿವುಡ್ ಚಲನಚಿತ್ರ ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಭಾರತೀಯ ನಟಿ.