Tag: movies

ತಮಿಳಿನ ವಿಜಯ್ ಅವರ ʼಥಳಪತಿ 67ʼ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ?

ತಮಿಳಿನ ವಿಜಯ್ ಅವರ ʼಥಳಪತಿ 67ʼ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ?

ಥಳಪತಿ 67" ಚಿತ್ರದಲ್ಲಿ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಸದ್ಯ ಗಾಂಧಿನಗರದಲ್ಲಿ(Gandhi nagar) ಹರಿದಾಡುತ್ತಿದೆ.

ಕರ್ನಾಟಕದಲ್ಲಿ ವಿಜಯ್‌ ವಾರಿಸು ಚಿತ್ರವನ್ನು ಹಿಂದಿಕ್ಕಿದ ಅಜಿತ್‌ ನಟನೆಯ ತುನಿವು!

ಕರ್ನಾಟಕದಲ್ಲಿ ವಿಜಯ್‌ ವಾರಿಸು ಚಿತ್ರವನ್ನು ಹಿಂದಿಕ್ಕಿದ ಅಜಿತ್‌ ನಟನೆಯ ತುನಿವು!

ಮೊದಲ ದಿನ ವಾರಿಸು ಚಿತ್ರ ತುನಿವು ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಆದ್ರೆ, ಪ್ರಾರಂಭದಲ್ಲಿ ಕಂಡ ವೇಗ ಎರಡನೇ ದಿನದಲ್ಲಿ ಕೊಂಚ ಕುಸಿದಿದೆ!

nikhil kumar

ಜನ್ಮದಿನಕ್ಕೆ ‘ಯದುವೀರ’ ಪೋಸ್ಟರ್ ಜೊತೆಗೆ ಬಂದ ನಿಖಿಲ್ ಕುಮಾರಸ್ವಾಮಿ.!

ಇತ್ತೀಚೆಗೆ ಕಳೆದ ವರ್ಷ ಬಿಡುಗಡೆಗೊಂಡ ರೈಡರ್ಸ್ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಯಿತು. ಈ ಒಂದು  ಸಿನಿಮಾ ನಿಖಿಲ್ ಅವರಿಗೆ ಚಿತ್ರರಂಗದಲ್ಲಿ ಮುಂದುವರೆಯಲು ಬಲವಾದ  ಮತ್ತೊಂದು ಹೆಜ್ಜೆಗುರುತಾಯಿತು ಎನ್ನಬಹುದು. ...

pradeep

‘ಕಿರಾತಕ’ ಸಿನಿಮಾ ನಿರ್ದೇಶಕ ಕೊರೊನಾಗೆ ಬಲಿ

ಕಿರಾತಕ ಸಿನಿಮಾದ ನಿರ್ದೇಶಕರಾಗಿದ್ದ ಪ್ರದೀಪ್‌ ರಾಜ್‌  ಸುಮಾರು15 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಅದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ...

rashmika mandanna

‘ನ್ಯಾಷನಲ್ ಕ್ರಶ್’ ಬಿರುದು ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ !

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ತಮಗೆ ಅಭಿಮಾನಿಗಳು ಕೊಟ್ಟ ನ್ಯಾಷನಲ್ ಕ್ರಶ್ ಪಟ್ಟದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೊರಗಡೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆದಾಗ ನಿಮಗೆ ...

gaspard ulliel

ಖ್ಯಾತ ನಟ ಗ್ಯಾಸ್ಪರ್ಡ್ ಉಲ್ಲಿಲ್ ಅಪಘಾತದಲ್ಲಿ ನಿಧನ.!

ಉಲ್ಲಿಲ್ ಅವರು ತಮ್ನ 11 ನೇ ವಯಸ್ಸಿನಲ್ಲಿ ಪ್ರಸಿದ್ಧ ನಟಿ ಸ್ಯಾಂಡ್ರಿನ್ ಬೊನೈರ್ ಅವರೊಂದಿಗೆ ನಟಿಸಲ ಪ್ರಾರಂಭಿಸಿದರು ಮತ್ತು ಫ್ರಾನ್ಸ್‌ನ ಎರಡು ಉನ್ನತ ಚಲನಚಿತ್ರ ಪ್ರಶಸ್ತಿಗಳಾದ ಸೀಸರ್ ...

Page 2 of 2 1 2