ಎಚ್ಚರ ಸ್ನೇಹಿತ್ರೆ ! ತಪ್ಪಿಯೂ ಈ ಲಿಂಕ್ ಒತ್ತಬೇಡಿ. ಲಿಂಕ್ ಒತ್ತಿ 3 ದಿನಗಳಲ್ಲಿ ಲಕ್ಷಾಂತರ ಕಳೆದುಕೊಂಡ್ರು 40 ಬ್ಯಾಂಕ್ ಗ್ರಾಹಕರು!
40 ಬ್ಯಾಂಕ್ ಗ್ರಾಹಕರು ಕೇವಲ 3 ದಿನಗಳಲ್ಲಿ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿದ್ದ ಲಕ್ಷಗಟ್ಟಲೇ ಹಣವನ್ನು ಒಂದೇ ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ಕಳೆದುಕೊಂಡಿದ್ದಾರೆ.