ಪೌರಕಾರ್ಮಿಕರು ಮನುಷ್ಯರಲ್ವೇ? ಕನಿಷ್ಠ ಸೌಕರ್ಯನೂ ಕೊಡದೆ ಚಂದಾಪುರ ಪುರಸಭೆಯಿಂದ ಶೋಷಣೆ
ಬೆಂಗಳೂರಿನ ಚಂದಾಪುರದಲ್ಲಿರುವ ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಪುರಸಭೆ ಅಧಿಕಾರಿಗಳು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ