ಗುತ್ತಿಗೆದಾರ ಸಂಘದ ವಿರುದ್ದ 50 ಕೋಟಿ ಮಾನನಷ್ಟ ಮೊಕದ್ದಮೆ ; ಕ್ಷಮೆಯಾಚನೆಗೆ 7 ದಿನ ಗಡುವು ನೀಡಿದ ಸಚಿವ ಮುನಿರತ್ನ
ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ನಾನು ಗುತ್ತಿಗೆದಾರನಾಗಿದ್ದವನು, ಆದರೆ ಇಂದು ನಾನು ಸದಸ್ಯನಾಗಿದ್ದ ಗುತ್ತಿಗೆದಾರರ ಸಂಘದ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವ ಪರಿಸ್ಥಿತಿ ಬಂದಿದೆ.