ಮತ್ತು ಬರುವ ಹಣ್ಣು ನೀಡಿ ಅತ್ಯಾಚಾರ ; ಶಿವಮೂರ್ತಿ ಸ್ವಾಮಿ ವಿರುದ್ದ 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ!
ಶಿವಮೂರ್ತಿ ಸ್ವಾಮಿ, ಮುರುಘಾ ಮಠದ ಕೆಲ ಸಿಬ್ಬಂದಿಗಳನ್ನು ಬಳಸಿಕೊಂಡು, ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ(Rape) ಮಾಡಿದ್ದಾರೆ.
ಶಿವಮೂರ್ತಿ ಸ್ವಾಮಿ, ಮುರುಘಾ ಮಠದ ಕೆಲ ಸಿಬ್ಬಂದಿಗಳನ್ನು ಬಳಸಿಕೊಂಡು, ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ(Rape) ಮಾಡಿದ್ದಾರೆ.
ಚಿತ್ರದುರ್ಗದ(Chitradurga) ಮುರುಘಾ ಮಠದ ಢಾ. ಶಿವಮೂರ್ತಿ ಶರಣರನ್ನು ರಾತ್ರಿ ಬಂಧಿಸಲಾಗಿದೆ. 6 ದಿನಗಳ ಹಿಂದೆ ಅವರ ಮೇಲೆ ಫೋಕ್ಸೋ ಕಾಯ್ದೆಯಡಿ(Poxo Act) ಪ್ರಕರಣ ದಾಖಲಾಗಿತ್ತು.
ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿ, ವಿದ್ಯಾರ್ಥಿನಿಯರು ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದು ಮೇಲ್ನೋಟಕ್ಕೆ ...