‘ಕಾಂತಾರ’ ಚಿತ್ರದ ಮೇಲೆ ಕೃತಿಚೌರ್ಯ ಆರೋಪ ; ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದ ತೈಕುಡಮ್ ಬ್ರಿಡ್ಜ್!
ತೈಕುಡಮ್ ಬ್ರಿಡ್ಜ್ ಪ್ರಕಾರ ಕಾಂತಾರ ಚಿತ್ರದ “ವರಾಹ ರೂಪಂ”(Varaha Roopam) ಹಾಡು ತಮ್ಮ “ನವರಸಂನ” ನಕಲು ಎಂದು ಆರೋಪಿಸಿದ್ದಾರೆ.