ಮಾನಸಿಕ ಆರೋಗ್ಯಕ್ಕೆ ನೆರವಾಗುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ ; ಇಲ್ಲಿದೆ ಓದಿ ಅಚ್ಚರಿ ಸಂಗತಿ
ಪ್ರತಿ ನಿತ್ಯದ ಜೀವನ ಜಂಜಾಟದ ನಡುವೆ ಬದುಕು(Life) ನಡೆಸುವಾಗ, ಸ್ಪಲ್ಪ ಸಮಯ ಸಂಗೀತ(Music) ಆಲಿಸಿದರೆ ಮನಸ್ಸು ಉಲ್ಲಸಿತವಾಗುತ್ತದೆ.
ಪ್ರತಿ ನಿತ್ಯದ ಜೀವನ ಜಂಜಾಟದ ನಡುವೆ ಬದುಕು(Life) ನಡೆಸುವಾಗ, ಸ್ಪಲ್ಪ ಸಮಯ ಸಂಗೀತ(Music) ಆಲಿಸಿದರೆ ಮನಸ್ಸು ಉಲ್ಲಸಿತವಾಗುತ್ತದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯದ ನೋವಿನಿಂದ ಬಳಲುತ್ತಿದ್ದ ಇಬ್ರಾಹಿಂ ಸುತಾರ್ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ 6:30ಕ್ಕೆ ನಿಧನರಾಗಿದ್ದಾರೆ.