ಸಂತೂರಿನ ದಂತಕಥೆ ಪಂಡಿತ್ ಶಿವಕುಮಾರ್ ಶರ್ಮಾ ನಿಧನ!
84 ವರ್ಷದ ಖ್ಯಾತ ಸಂಗೀತಗಾರ(Musician) ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ(Pandit Shivkumar Sharma) ಅವರು ಇಂದು ಮೇ 10 ರಂದು ಹೃದಯಾಘಾತದಿಂದ ನಿಧನರಾದರು.
84 ವರ್ಷದ ಖ್ಯಾತ ಸಂಗೀತಗಾರ(Musician) ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ(Pandit Shivkumar Sharma) ಅವರು ಇಂದು ಮೇ 10 ರಂದು ಹೃದಯಾಘಾತದಿಂದ ನಿಧನರಾದರು.
ಇಳಯರಾಜ(Illayaraja) ಅವರಿಗೆ ಚೆನ್ನೈ ತೆರಿಗೆ ಅಧಿಕಾರಿಗಳು(Chennai Tax Officers) ತೆರಿಗೆ ಪಾವತಿಸಿಲ್ಲ ಎಂದು ಸಮನ್ಸ್(Summons) ಜಾರಿ ಮಾಡಿದ್ದಾರೆ.
2022 ವರ್ಷಕ್ಕೆ ಕಾಲಿಟ್ಟರು ಕೂಡ ಸಾವು-ನೋವುಗಳು ಮಾತ್ರ ಕಡಿಮೆಯಾಗಿಲ್ಲ. ವಯಸ್ಸಲ್ಲದ ವಯಸ್ಸಿನಲ್ಲಿ ಎಲ್ಲರನ್ನು ಕಳೆದುಕೊಳ್ಳುತ್ತಾ ಬರ್ತಾ ಇದ್ದೀವಿ.