ಮುಸ್ಲಿಂ ಏರಿಯಾಗಳ ರಸ್ತೆಗಳಲ್ಲಿ ಅಣ್ಣಮ್ಮದೇವಿ ಮೆರವಣಿಗೆ ಬೇಡ ; ಪೊಲೀಸರಿಗೆ ಮನವಿ!
ಮುಸ್ಲಿಮರು ಹೆಚ್ಚಿರುವ ಏರಿಯಾಗಳ ಮುಖ್ಯ ರಸ್ತೆಗಳಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ನಡೆಸಲು ಅನುಮತಿ ನೀಡಬೇಡಿ.
ಮುಸ್ಲಿಮರು ಹೆಚ್ಚಿರುವ ಏರಿಯಾಗಳ ಮುಖ್ಯ ರಸ್ತೆಗಳಲ್ಲಿ ಅಣ್ಣಮ್ಮ ದೇವಿ ಮೆರವಣಿಗೆ ನಡೆಸಲು ಅನುಮತಿ ನೀಡಬೇಡಿ.
ಹಿಜಾಬ್ಗಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಒಂದು ದಿನದ ಬಂದ್ ಆಚರಿಸಿದ ಮುಸ್ಲಿಂ ಸಮುದಾಯಕ್ಕೆ ದಿನಕ್ಕೊಂದು ಸಮಸ್ಯೆ ಎದುರಾಗುತ್ತಿದೆ.