ಕರ್ನಾಟಕದ ಪ್ರಮುಖ ಟಾಪ್ 10 ಪ್ರವಾಸಿ ತಾಣಗಳಿವು!
Top 10 Tourist Destinations in Karnataka ಕರ್ನಾಟಕದ ಭೌಗೋಳಿಕತೆ ಮತ್ತು ಭೂದೃಶ್ಯವು ವೈವಿಧ್ಯಮಯ, ಮನಮೋಹಕ ಪ್ರವಾಸಿ ಸ್ಥಳಗಳನ್ನ ಒಳಗೊಂಡಿದೆ
Top 10 Tourist Destinations in Karnataka ಕರ್ನಾಟಕದ ಭೌಗೋಳಿಕತೆ ಮತ್ತು ಭೂದೃಶ್ಯವು ವೈವಿಧ್ಯಮಯ, ಮನಮೋಹಕ ಪ್ರವಾಸಿ ಸ್ಥಳಗಳನ್ನ ಒಳಗೊಂಡಿದೆ
ಮೈಸೂರಿನಲ್ಲಿ ಒಕ್ಕಲಿಗರ ಬೆಳವಣಿಗೆಗೆ ಸ್ಪಲ್ಪ ಸಮಸ್ಯೆಗಳಿವೆ. ಅದನ್ನು ಮುಂದಿನ ದಿನಗಳಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಒಂದು ಪೋಸ್ಟ್‌ಕಾರ್ಡ್ ಮತ್ತು ಇನ್ನೊಂದು ಲಕೋಟೆಯಲ್ಲಿರುವ ಪತ್ರ. ನಾನು ಸಾವನ್ನಪ್ಪುತ್ತೇನೆ ಮತ್ತು ಯಾವ ದೇವರೂ ನನ್ನನ್ನು ರಕ್ಷಿಸಲಾರನು ಎಂಬ ಸಂದೇಶ ಅದರಲ್ಲಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ತುಳುನಾಡಿನ(Tulunadu) ದೈವಾರಾಧನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ.
“ಟಿಪ್ಪು ನಿಜ ಕನಸುಗಳು” ಪುಸ್ತಕವು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಲೇಖಕರು ಪುಸ್ತಕದಲ್ಲಿ ಪ್ರಸ್ತಾಪ ಮಾಡಿರುವ ಅನೇಕ ವಿಷಯಗಳಿಗೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ.
ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು(PFI Workers) ಮುತ್ತಿಗೆ ಹಾಕಿದ್ದಾರೆ.
ನಿಖಿಲ್(23) ಕಿಕ್ ಬಾಕ್ಸಿಂಗ್(Kick Boxing) ಪಂದ್ಯದಲ್ಲಿ ಶ್ವಾಸಕೋಶ(Respiratory) ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಇಂದು ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದಲ್ಲಿ(MadhyaPradesh) ನೋಟು ಮುದ್ರಣ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ ಎಷ್ಟು ಹಣ ಮುದ್ರಣಗೊಳ್ಳಬೇಕು ಎಂಬುದನ್ನು ಆರ್ಬಿಐ(RBI) ನಿರ್ಧಾರ ಮಾಡುತ್ತದೆ.
ಆಗಾಗ್ಗೆ ತಮ್ಮೂರಿನ ಕಡೆಗೆ ಹೋಗಿ ಬರುತ್ತಿರುತ್ತಾರೆ. ಇವರು ರಾಜಸ್ಥಾನ(Rajasthan) ಐತಿಹಾಸಿಕ ನಗರವಾದ ಜೋದ್ ಪುರ(Jodhpur) ಮೂಲದವರು.
ಕಳೆದ 2 ವರ್ಷದಿಂದ ಮೈಸೂರಿನ(Mysuru) ಅಧಿದೇವತೆ, ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ(Lord Chammundeshwari) ಆಷಾಢ ಶುಕ್ರವಾರ ದರ್ಶನ ಪಡೆಯುವ ಭಾಗ್ಯ ಭಕ್ತಾಧಿಗಳಿಗೆ ದೊರೆತಿರಲಿಲ್ಲ.