Tag: nalinkumarkateel

‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ, ಅವಧಿ ಮುಗಿದಿದೆ’ : ನಳೀನ್‌ ಕುಮಾರ್ ಸ್ಪಷ್ಟನೆ

‘ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ, ಅವಧಿ ಮುಗಿದಿದೆ’ : ನಳೀನ್‌ ಕುಮಾರ್ ಸ್ಪಷ್ಟನೆ

ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್‌ ಕುಮಾರ್ ಕಟೀಲ್‌ ರಾಜೀನಾಮೆ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ(Media) ಈ ಕುರಿತಂತೆ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು

ಕಟೀಲ್ ಬದಲು ಪಿಟೀಲು ಅಂತ ಹೆಸರಿಟ್ಟುಕೊಳ್ಳಲಿ : ಹೆಚ್.ಡಿ.‌ಕುಮಾರ್‌ಸ್ವಾಮಿ

ಕಟೀಲ್ ಬದಲು ಪಿಟೀಲು ಅಂತ ಹೆಸರಿಟ್ಟುಕೊಳ್ಳಲಿ : ಹೆಚ್.ಡಿ.‌ಕುಮಾರ್‌ಸ್ವಾಮಿ

ನಳೀನ್ ಕುಮಾರ್ ಕಟೀಲ್‌ಗೆ ರಾಜಕೀಯ ಎಲ್ಲಿ ಗೊತ್ತಿದೆ..? ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ. ನಾವು ಎಷ್ಟು ಸ್ಥಾನ ಗೆಲ್ಲುತ್ತೇವೆ ಎನ್ನುವುದನ್ನು ರಾಜ್ಯದ ಜನರೇ ...

ಬೇಕೆಂದೇ ಬೈಗುಳ ಪದ ಬಳಸಿ, ಗ್ರಾಮ್ಯ ಭಾಷೆ ಎಂದೆಲ್ಲ ತಿಪ್ಪೆ ಸಾರಿಸುವುದು ಸರಿಯೇ : ಕಟೀಲ್‌

ಬೇಕೆಂದೇ ಬೈಗುಳ ಪದ ಬಳಸಿ, ಗ್ರಾಮ್ಯ ಭಾಷೆ ಎಂದೆಲ್ಲ ತಿಪ್ಪೆ ಸಾರಿಸುವುದು ಸರಿಯೇ : ಕಟೀಲ್‌

ರಾಜಕೀಯ ಸಂಧ್ಯಾ ಕಾಲದಲ್ಲಿದ್ದೀರಿ, ಇನ್ನಾದರೂ ತಮ್ಮ ಹಳೆಯ ಚಾಳಿಯನ್ನು ಬಿಟ್ಟು ಸುಸಂಸ್ಕೃತ ಮಾತುಗಳನ್ನಾಡುತ್ತಾ ರಾಜಕೀಯ ನಿವೃತ್ತಿ ಹೊಂದಿ

ನಿಮ್ಮದು ಉತ್ತರ ಕುಮಾರನ ಪೌರುಷ ಎಂದು ಮತ್ತೆ ನಿರೂಪಿಸದಿರಿ: ಸಿದ್ದು ವಿರುದ್ದ ಕಟೀಲ್‌ ವಾಗ್ದಾಳಿ

ನಿಮ್ಮದು ಉತ್ತರ ಕುಮಾರನ ಪೌರುಷ ಎಂದು ಮತ್ತೆ ನಿರೂಪಿಸದಿರಿ: ಸಿದ್ದು ವಿರುದ್ದ ಕಟೀಲ್‌ ವಾಗ್ದಾಳಿ

ನೀವೀಗ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಬಹುದು. ನಿಮಗೆ ಅದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ ಎನ್ನುವುದು ರಾಜ್ಯದ ಜನತೆಗೆ ಈಗಾಗಲೇ ಅರ್ಥವಾಗಿದೆ.

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ತನೀತಿ”ಯನ್ನು  ಸಿದ್ದರಾಮಯ್ಯ ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ – ಕಟೀಲ್‌ ಲೇವಡಿ

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ತನೀತಿ”ಯನ್ನು  ಸಿದ್ದರಾಮಯ್ಯ ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ – ಕಟೀಲ್‌ ಲೇವಡಿ

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ತನೀತಿ”ಯನ್ನು   ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ.

ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ –  ಹರಿಪ್ರಸಾದ್ ವಾಗ್ದಾಳಿ

ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ –  ಹರಿಪ್ರಸಾದ್ ವಾಗ್ದಾಳಿ

ಸರ್ಕಾರ ಮ್ಯಾನೇಜ್ ಮಾಡುವ ಸಿಎಂ, ಪಕ್ಷದ ಮೇಲೆ ಹಿಡಿತವಿಲ್ಲದ ಕಾಮಿಡಿಯನ್ ಅಧ್ಯಕ್ಷರಾಗಿರುವಾಗ ಹಾದಿ ಬೀದಿಯಲ್ಲಿ ಹೊಡೆದಾಡುವಂತಾಗಿದೆ

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ನೀಚ ಬುದ್ದಿಯನ್ನು ಇನ್ನಷ್ಟು ತೆರೆದಿಡುತ್ತಿದೆ : ನಳೀನ್‌ ಕುಮಾರ್‌ ಕಟೀಲ್

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ನೀಚ ಬುದ್ದಿಯನ್ನು ಇನ್ನಷ್ಟು ತೆರೆದಿಡುತ್ತಿದೆ : ನಳೀನ್‌ ಕುಮಾರ್‌ ಕಟೀಲ್

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ತನ್ನ ನೀಚ ಬುದ್ದಿಯನ್ನು ಇನ್ನಷ್ಟು ತೆರೆದಿಡುತ್ತಿದೆ.

ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ?

ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ?

"ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ" ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ.

Page 1 of 2 1 2