Namma metro

Namma Metro

ವೈಟ್ ಫೀಲ್ಡ್ ಮತ್ತು ಬೈಯಪ್ಪನಹಳ್ಳಿ ಮಾರ್ಗವಾಗಿ ಸಂಚರಿಸುವ ಜನತೆಗೆ ಗುಡ್ ನ್ಯೂಸ್ ಕೊಟ್ಟ BMRCL

ಬೈಯಪ್ಪನಹಳ್ಳಿ -ವೈಟ್ ಫೀಲ್ಡ್ ನಮ್ಮ ಮೆಟ್ರೋ ಮಾರ್ಗದ ಪ್ರಯಾಣಕ್ಕೆ ಈ ವರ್ಷಾಂತ್ಯಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಹೇಳಿದರು.

13 ತಿಂಗಳ ನಂತರ ಹೊರಬಂದ ಸುರಂಗ ಯಂತ್ರ ‘ಊರ್ಜಾ’

ಶಿವಾಜಿನಗರದಲ್ಲಿ 855 ಮೀ. ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 2020ರ ಆಗಸ್ಟ್ ತಿಂಗಳಿನಲ್ಲಿ ಈ ಯಂತ್ರ ಸುರಂಗ ಪ್ರವೇಶ ಮಾಡಿತ್ತು. ಇದೀಗ ಸುದೀರ್ಘ 13 ತಿಂಗಳುಗಳ ಬಳಿಕ ಈ ಯಂತ್ರ ಹೊರಬಂದಿದೆ.