ಬೆಂಗಳೂರಿನಲ್ಲಿ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ
ನಮ್ಮ ಮೆಟ್ರೋ(Metro) ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ.
ನಮ್ಮ ಮೆಟ್ರೋ(Metro) ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ.
ಎಂ.ಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎರಡು ಪೂರ್ವಪ್ರತ್ಯಯ ಆಟೋ ರಿಕ್ಷಾ ಕೌಂಟರ್‌ಗಳನ್ನು ತೆರೆದಿದೆ.