ನಂದಿನಿ ಹಾಲು ಖರೀದಿ ದರ ಗ್ರಾಹಕರಿಗೆ 3 ರೂ ಏರಿಕೆ ; ಆದರೆ ಹೈನುಗಾರರಿಗೆ 50 ಪೈಸೆ ಮಾತ್ರ ಲಾಭ!
ಹಾಲು ಉತ್ಪಾದಕರಿಗೆ ಒಟ್ಟು 34.40 ರೂ ಸಿಗುತ್ತಿದೆ. ಅಂದರೆ ಕೇವಲ 50 ಪೈಸೆ ಲಾಭ.
ಹಾಲು ಉತ್ಪಾದಕರಿಗೆ ಒಟ್ಟು 34.40 ರೂ ಸಿಗುತ್ತಿದೆ. ಅಂದರೆ ಕೇವಲ 50 ಪೈಸೆ ಲಾಭ.
ಬೆಂಗಳೂರು: ನಂದಿನಿ ಉತ್ಪನ್ನಗಳ ದರ ಏರಿಕೆಯ ಕೆಎಂಎಫ್ ಚಿಂತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. (Nandini products price hike) ಪ್ರತಿಪಕ್ಷ ಬಿಜೆಪಿಯಂತು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ...