Tag: Nandini

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂದಿದೆ ಬರ: ಹೋಟೆಲ್ ಮಾಲೀಕರಿಗೆ ಬರೆ

ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬಂದಿದೆ ಬರ: ಹೋಟೆಲ್ ಮಾಲೀಕರಿಗೆ ಬರೆ

ರಾಜ್ಯದಲ್ಲಿ ಹಾಲಿನ ಉತ್ಪನ್ನಗಳಿಗೆ ಬರ ಪ್ರಾರಂಭವಾಗಿದೆ. ಹಾಲಿನ ಉತ್ಪಾದನೆಯಲ್ಲಾದ ಕುಸಿತದಿಂದ ಈ ರಾಜ್ಯದ ಕ್ಷೀರ ಅಭಾವ ಕಾಡುತ್ತಿದೆ.

ಕರುನಾಡಿನ ನಂದಿನಿ ಹಾಗೂ ಗುಜರಾತ್‌ನ ಅಮುಲ್‌ನೊಂದಿಗೆ ವಿಲೀನ : ಅಮಿತ್‌ ಷಾ ಹೇಳಿಕೆಗೆ ಸಿದ್ದರಾಮಯ್ಯ ಖಂಡನೆ

ಕರುನಾಡಿನ ನಂದಿನಿ ಹಾಗೂ ಗುಜರಾತ್‌ನ ಅಮುಲ್‌ನೊಂದಿಗೆ ವಿಲೀನ : ಅಮಿತ್‌ ಷಾ ಹೇಳಿಕೆಗೆ ಸಿದ್ದರಾಮಯ್ಯ ಖಂಡನೆ

ಸಿದ್ದರಾಮಯ್ಯನವರು, “ ಕರ್ನಾಟಕ ಹಾಲು ಮಹಾ ಮಂಡಳಿ ಗುಜರಾತ್‌ನ ಅಮೂಲ್ ಜೊತೆಗೂಡ ಬೇಕೆಂಬ ಬಯಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವ್ಯಕ್ತಪಡಿಸಿದ್ದಾರೆ.

ಊಬರ್ ಓಡಿಸುತ್ತ, ತಾಯ್ತನವನ್ನು ನಿಭಾಯಿಸುತ್ತಿರುವ ಬೆಂಗಳೂರಿನ ಮಹಿಳೆಗೆ ನೆಟ್ಟಿಗರ ಶ್ಲಾಘನೆ

ಊಬರ್ ಓಡಿಸುತ್ತ, ತಾಯ್ತನವನ್ನು ನಿಭಾಯಿಸುತ್ತಿರುವ ಬೆಂಗಳೂರಿನ ಮಹಿಳೆಗೆ ನೆಟ್ಟಿಗರ ಶ್ಲಾಘನೆ

ಕಷ್ಟದ ನಡುವೆಯೂ ಕನಸುಗಳನ್ನು ಕಮರಲು ಬಿಡದೇ, ಸಾವಿರಾರು ಕನಸುಗಳನ್ನು ಹೊತ್ತು ಬದುಕು ಸಾಗಿಸುತ್ತಿರುವ ಮಹಿಳೆಯೊಬ್ಬರ ಕತೆಯನ್ನು ತಮ್ಮ ಲಿಂಕ್ಡಿನ್ ಪೋಸ್ಟ್‌ನಲ್ಲಿ ರಾಹುಲ್ ಹಂಚಿಕೊಂಡಿದ್ದಾರೆ.