Tag: Naseem Shah

Cricket

Naseem Shah : ತಾನು ಸಿಕ್ಸರ್‌ ಹೊಡೆದ ಬ್ಯಾಟ್ ಹರಾಜಿಗಿಟ್ಟು, ಪಾಕ್ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾದ ನಸೀಮ್ ಶಾ

ಇದೀಗ ಅವರು ಆಟದಲ್ಲಿ ಬಳಸಿದ ಬ್ಯಾಟ್ ಅನ್ನು ಹರಾಜಿನಲ್ಲಿ ಇಡಲು ನಿರ್ಧರಿಸಿದ್ದಾರೆ ಮತ್ತು ಬಂದ ಹಣವನ್ನು ಪಾಕಿಸ್ತಾನದ ಪ್ರವಾಹ ಸಂತ್ರಸ್ತರ ನೆರವಿಗೆ ಬಳಸಲು ನಿರ್ಧರಿಸಿದ್ದಾರೆ.