Visit Channel

national crush

rashmika mandanna

‘ನ್ಯಾಷನಲ್ ಕ್ರಶ್’ ಬಿರುದು ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ !

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ತಮಗೆ ಅಭಿಮಾನಿಗಳು ಕೊಟ್ಟ ನ್ಯಾಷನಲ್ ಕ್ರಶ್ ಪಟ್ಟದ ಬಗ್ಗೆ ತಮಗಿರುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಹೊರಗಡೆ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆದಾಗ ನಿಮಗೆ ಮುಜುಗರವಾಗುತ್ತದೆಯಾ.? ಅಥವಾ ಖುಷಿ ಅನಿಸುತ್ತದೆಯೋ.? ಎಂದು ಕೇಳಿದಾಗ, ಇದಕ್ಕೆ ಸಿಕ್ಕ ಉತ್ತರ. ನಾನು ನನ್ನ ಅಭಿಮಾನಿಗಳನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ.