ಜೈಲಿನಲ್ಲಿ ಕಳೆದ 24 ಗಂಟೆಗಳಿಂದ ನವಜೋತ್ ಸಿಧು ಅವರು ಊಟ ಮಾಡಿಲ್ಲ : ಸಿಧು ಪರ ವಕೀಲ! ಪರ ವಕೀಲರಾದ ಎಚ್‌ಪಿಎಸ್ ವರ್ಮಾ(HPS Varma) ಅವರು ನೀಡಿರುವ ಮಾಹಿತಿ ಅನುಸಾರ, ಈ ಅವಧಿಯಲ್ಲಿ ಅವರು ತಿನ್ನಲು ಒಂದು ತುತ್ತು ಅನ್ನವು ಇರಲಿಲ್ಲ