ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್ ಕಳವು
ಚಲಿಸುತ್ತಿದ್ದ ಲಾರಿಯಿಂದಲೇ ಫ್ಲಿಪ್‌ಕಾರ್ಟ್‌ನ 24 ಲಕ್ಷ ರೂ (Flipkart mobile phones stolen ) ಮೌಲ್ಯದ ಮೊಬೈಲ್‌ಗಳು ಮಂಗಮಾಯ ಬೆಂಗಳೂರಿನಿಂದ ಧಾರವಾಡಕ್ಕೆ ಸಾಗುತ್ತಿದ್ದ ಗೂಡ್ಸ್ ವಾಹನ ಟಾರ್ಗೆಟ್ ...