ದೇಶದ್ರೋಹ ಪ್ರಕರಣದಲ್ಲಿ ಸಂಸದ ನವನೀತ್ ರಾಣಾ ಹಾಗೂ ಶಾಸಕ ಪತಿ ರವಿಗೆ ಜಾಮೀನು!
ಮಹಾರಾಷ್ಟ್ರ(Maharashtra) ಸಂಸದ(MP) ನವನೀತ್ ರಾಣಾ(Navneet Rana) ಮತ್ತು ಅವರ ಪತಿ ರವಿ ರಾಣಾ ವಿರುದ್ಧದ ದೇಶದ್ರೋಹ(Traitor) ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ.
ಮಹಾರಾಷ್ಟ್ರ(Maharashtra) ಸಂಸದ(MP) ನವನೀತ್ ರಾಣಾ(Navneet Rana) ಮತ್ತು ಅವರ ಪತಿ ರವಿ ರಾಣಾ ವಿರುದ್ಧದ ದೇಶದ್ರೋಹ(Traitor) ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ.
‘ನೀಚ ಜಾತಿಯವಳು’ ಎಂಬ ಕಾರಣದಿಂದ ನನಗೆ ಜೈಲಿನಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ನೀರು(Water) ಮತ್ತು ಶೌಚಾಲಯ(Toilet) ಬಳಸಲು ಅವಕಾಶ ನೀಡಲಿಲ್ಲ