Tag: NCRB

ಕರ್ನಾಟಕದಲ್ಲಿ ಹಾದಿ ಬೀದಿಯಲ್ಲಿ ಕೊಲೆ, ಜನರಿಗಿಲ್ಲ ನೆಮ್ಮದಿಯ ಗ್ಯಾರಂಟಿ: ಜೆಡಿಎಸ್‌ ವಾಗ್ದಾಳಿ

ಕರ್ನಾಟಕದಲ್ಲಿ ಹಾದಿ ಬೀದಿಯಲ್ಲಿ ಕೊಲೆ, ಜನರಿಗಿಲ್ಲ ನೆಮ್ಮದಿಯ ಗ್ಯಾರಂಟಿ: ಜೆಡಿಎಸ್‌ ವಾಗ್ದಾಳಿ

ಕರ್ನಾಟಕದಲ್ಲಿ ಹಾದಿ ಬೀದಿಯಲ್ಲಿ ಕೊಲೆ, ಜನರಿಗಿಲ್ಲ ನೆಮ್ಮದಿಯ ಗ್ಯಾರಂಟಿ ಎಂದು ಜೆಡಿಎಸ್‌ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದೆ.

ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ

ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ

ಬಿಜೆಪಿಯು ಮಾಡೆಲ್‌ ರಾಜ್ಯ ಎಂದು ಕರೆಯುತ್ತಿದ್ದ ಯೋಗಿ ಆದಿತ್ಯನಾಥ್‌ ಆಡಳಿತದ ಉತ್ತರಪ್ರದೇಶವು ಮೊದಲ ಸ್ಥಾನದಲ್ಲಿದೆ ಎಂದು ಎನ್.ಸಿ.ಆರ್.ಬಿ ವರದಿಯು ಬಹಿರಂಗಪಡಿಸಿದೆ.

ಮೋದಿ ತವರು ಗುಜರಾತಲ್ಲಿ 5 ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ; ಎನ್‌ಸಿಆರ್‌ಬಿ ವರದಿ

ಮೋದಿ ತವರು ಗುಜರಾತಲ್ಲಿ 5 ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ನಾಪತ್ತೆ; ಎನ್‌ಸಿಆರ್‌ಬಿ ವರದಿ

2020 ರಲ್ಲಿ 8,290 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau (NCRB)) ನಲ್ಲಿ ವರದಿಯಾಗಿದೆ.