ರೈತ ಪ್ರತಿಭಟನೆಯಲ್ಲಿ ಭಾಗಿ, ಕಾಂಗ್ರೆಸ್ ಪರ ಪ್ರಚಾರ: ಯಾರೀ ನೀಲಂ ಆಜಾದ್?
ಲೋಕಸಭೆಯೊಳಗೆ ಸ್ಮೋಕ್ ಬಾಂಬ್ ಎಸೆದು ತೀವ್ರ ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.