ಹೊಸ ಪಡಿತರ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟ ಆಹಾರ ಇಲಾಖೆ: ಕಾರ್ಡ್ ಪಡೆಯುವುದು ಹೇಗೆ?
ಇಂದಿನಿಂದ ನವೆಂಬರ್ 20ನೇ ತಾರೀಖಿನವರೆಗೂ ಬಾಕಿ ಉಳಿದಿದ್ದ ಪಡಿತರ ಕಾರ್ಡ್ಗಳನ್ನು ವಿತರಿಸಲಾಗುತ್ತದೆ. ಪಡಿತರ ಪಡೆಯದವರ ಕಾರ್ಡನ್ನು ರದ್ದುಪಡಿಸುವುದಿಲ್ಲ..